Tuesday, January 11, 2022

Regardless of the fact that the Karnataka State Government Employees Union has to submit accurate information urgently to the government to alleviate wage discrimination.

  ksge       Tuesday, January 11, 2022

  Heading: Regardless of the fact that the Karnataka State Government Employees Union has to submit accurate information urgently to the government to alleviate wage discrimination.


Type of File : Information


Language : Kannada


Which Department : All


Central OR State Information:State


Location : Karnataka


Published Date : 11-01-2022


Information Term : Short


Purpose of Information : Teachers


Information Format : Link


Information Size : 333mb


Number of Pages : 01


Scanned Copy : Yes


Information Editable Text : No


Password Protected : No


Image Available : Yes


Download Link Available : Yes


Copy Text : No


Information Print Enable : Yes


File Quality : High


File size Reduced : No


File Password : No


File size Reduced : No


File Password : No


Rate : Free of cost


For Personal Use Only


Save water,Save life!!!




CLICK HERE TO SUBMIT YOUR INFORMATION 

logoblog

Thanks for reading Regardless of the fact that the Karnataka State Government Employees Union has to submit accurate information urgently to the government to alleviate wage discrimination.

Previous
« Prev Post

31 comments:

  1. Yes sir U fully support to your work

    ReplyDelete
  2. ನನಗೆ ಪ್ರೌಢಶಾಲೆಗೆ ಒಂದು ಬಡ್ತಿ ಪಡೆದು 20,25,30 ವರ್ಷಗಳ 3 ಬಡ್ತಿಗಳು ತಪ್ಪಿವೆ.

    ReplyDelete
  3. ನನಗೆ 17 ವರ್ಷಕ್ಕೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಇಪ್ಪತ್ತು ಇಪ್ಪತ್ತೈದು ಮೂವತ್ತು ವರ್ಷಗಳ ಬಡ್ತಿ ನಿಂತಿರುತ್ತದೆ

    ReplyDelete
    Replies
    1. ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು 25,30 ವರ್ಷಗಳ ಬಡ್ತಿ ದೊರೆತಿಲ್ಲ.

      Delete
    2. Sir i got hm promossion 26/11/2009, i lossed 20,25,30,years time bond

      Delete
  4. ನಾನು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆಬಡ್ತಿ ಪಡೆದು 12 ವರ್ಷಗಳಾಯಿತು. 13 ವರ್ಷ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ನನಗೆ 15 ವರ್ಷದ 20 ವರ್ಷದ ಇಂಕ್ರಿಮೆಂಟ್ ಸಿಕ್ಕಿರುವುದಿಲ್ಲ.

    ReplyDelete
  5. ನನಗೆ 24ವರ್ಷಕ್ಕೆ ಬಡ್ತಿ ಮು.ಶಿ.ಯಾಗಿದ್ದಕ್ಕೆ 25 ನೇ ವರ್ಷದ ಇಂಕ್ರೀಮೆಂಟ್ ದೊರೆತಿರುವುದಿಲ್ಲ.

    ReplyDelete
  6. ನನಗೆ 24ವರ್ಷಕ್ಕೆ ಬಡ್ತಿ ಪಡೆದು 25ನೇ ವರ್ಷದ ಇಂಕ್ರೀಮೆಂಟ್ ದೊರೆತಿರುವುದಿಲ್ಲ.

    ReplyDelete
  7. ನಾನು 19ನೇ ವರ್ಷಕ್ಕೆ ಮುಖ್ಯ ಗುರುಗಳಾಗಿದ್ದು, ನನ್ನ 20,25,30, ವರ್ಷದ ಬಡ್ತಿ ನಿಂತಿರುತ್ತದೆ. ಸದ್ಯ ನಾನು GMPS SATNOOR TQ.CHITTAPUR ಶಾಲೆಯಲ್ಲಿ ಹಿರಿಯ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸುತಿದ್ದೆನೆ.

    ReplyDelete
  8. Basavaraj. Dangi. H. ನನಗೆ 20 ಹಾಗೂ 25 ವರ್ಷದ ಬಡ್ತಿ ಇಂಕ್ರೆಮೆಂಟ್ ಸಿಗಬೇಕಾಗಿದೆ

    ReplyDelete
  9. Suresh kushalakar working as asst teacher in Govt Adarsh Vidyalaya Kaggod tq ,Vijaypur I got promotion primary to secondary school after 10 years service So Lost 15 and 20yers promotions increment

    ReplyDelete
  10. ನಾನು 11ನೇ ವರ್ಷಕ್ಕೆ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿದ್ದು ನನಗೆ 10,15,20,25 ರ ವೇತನ ನಿಂತಿರುತ್ತದೆ.

    ReplyDelete
  11. ಸರ್, ನಾನು ಪ್ರೌಢಶಾಲೆ ಗೆ ಬಂದಿರುವ ಕಾರಣ 15,20ವರ್ಷದ ಟೈಮ್ ಬಾಂಡ್ ಪಡೆದಿರುವುದಿಲ್ಲ.

    ReplyDelete
  12. ಸರ್,ನಾನು ಹಿರಿಯ ಮು.ಗು. ಆಗಿ ಬಡ್ತಿ ಹೊಂದಿದ್ದು
    ನನಗೆ 20,25 ವರ್ಷದ ಟೈಮ್ ಬಾಂಡ್ ಬಂದಿರುವುದಿಲ್ಲ ಸರ್.

    ReplyDelete
  13. Nanage 25, 30 years increment kottil but promote H P S Head master

    ReplyDelete
    Replies
    1. 24 ವರ್ಷಕ್ಕೆ ಪ್ರಮೋಷನ್ ದೊರೆತಿದ್ದು 25ನೇ ವರ್ಷದ ಇಂಕ್ರಿಮೆಂಟ್ ದೊರೆತಿರುವುದಿಲ್ಲ ಇವಾಗ ನನಗೆ ಸರ್ವಿಸ್ 28 ವರ್ಷಗಳಾಗಿದೆ

      Delete
  14. Nanage22ವರ್ಷಾಕ್ಕೆ HM ಪ್ರಮೋಷನ್ ದೊರೆತಿದ್ದು 25 ಮತ್ತು 30 ವರ್ಷಗಳ ಇಂಕ್ರಿಮೆಂಟ್ ಕೊಟ್ಟಿಲ್ಲ ದಯಮಾಡಿ ಕೊಡಿಸಿ

    ReplyDelete
  15. SirI have promoted primary to high-school after 12 years of my service but at present i have lost 15 yrs and 20yrs timebond

    ReplyDelete
  16. ನಾನು ೨೨ ವರ್ಷಕ್ಕೆ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ೨೦೧೮ ಜುಲೈಗೆ ಪ್ರಮೋಷನ್ ಆಗೆ ಬಂದಿದ್ದೇನೆ.ನನಗೆ ನವೆಂಬರ್ ೨೦೨೧ಕ್ಕೆ ೨೫ವರ್ಷದ ಇಂಕ್ರಿಮೆಂಟ್ ಆಗಬೇಕು.ರಂಗಸ್ವಾಮಿ.H.R. ಹಾಸನ ಜಿಲ್ಲೆ.

    ReplyDelete
  17. I received 20 years timebond only after i prompted to High school i missed 25,and 30 years timebond

    ReplyDelete
  18. ನನಗೆ 25 ಮತ್ತು 30 ವರ್ಷಗಳ ಸೇವೆಗೆ ಬಡ್ತಿ ಗಳು ಬಿದ್ದಿರುವದಿಲ್ಲ...

    ReplyDelete
  19. ಹೌದು 2007ರಲ್ಲಿ ಮುಖ್ಯ ಗುರುಗಳ ಬಡ್ತಿ ಹೂಂದಿದ ನಂತರ ನನಗೆ 20,25,30.ದೊರೆಯಲಿಲ್ಲ

    ReplyDelete
  20. ನನಗೂ ಸಹ 20,25,30, ವರ್ಷದ ಇಂಕ್ರೆಮೆಂಟ್ ದೂರೆಲಿಲ್ಲ

    ReplyDelete
  21. 2007ರಲ್ಲಿ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ಹೊಂದಿ ಮತ್ತು 2010ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿರುತ್ತೇನೆ ನನಗೆ 25 ವರ್ಷದ ಮತ್ತು 30 ವರ್ಷದ ವಿಶೇಷ ಬಡ್ತಿ ದೊರೆತಿರುವುದಿಲ್ಲ ನಾನು 2021 ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿರುತ್ತೇನೆ ನನಗೆ ದೊರೆಯಬೇಕಾದ ಆರ್ಥಿಕ ಸೌಲಭ್ಯ ದೊರಕಿಸಿ ಕೊಡಬೇಕಾಗಿ ವಿನಂತಿ

    ReplyDelete
  22. (9449223741)2007ರಲ್ಲಿ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ಹೊಂದಿ ಮತ್ತು 2010ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿರುತ್ತೇನೆ ನನಗೆ 25 ವರ್ಷದ ಮತ್ತು 30 ವರ್ಷದ ವಿಶೇಷ ಬಡ್ತಿ ದೊರೆತಿರುವುದಿಲ್ಲ ನಾನು 2021 ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿರುತ್ತೇನೆ ನನಗೆ ದೊರೆಯಬೇಕಾದ ಆರ್ಥಿಕ ಸೌಲಭ್ಯ ದೊರಕಿಸಿ ಕೊಡಬೇಕಾಗಿ ವಿನಂತಿ.

    ReplyDelete
  23. ನಾನು 18/8/1998 ರಲ್ಲಿ ಸೇವೆಗೆ ಸೇರಿದೆ ಮತ್ತು 6/1/2017ರಲ್ಲಿ ಪೌಢಶಾಲೆಗೆ ಬಡ್ತಿ ಹೊಂದಿದ್ದು ಈಗ ನನಗೆ 20 ವರ್ಷದ ಇಂಕ್ರಿಮೆಂಟ್ ದೊರತಿರುವದಿಲ್ಲ ದಯವಿಟ್ಟು ನನಗೆ ದೊರಕಿಸಿಕೊಡಿ.

    ReplyDelete
  24. ನನ್ನ ಹೆಸರು ಶಂಕರ ನಾಯ್ಕ ಕೆ ನಾನು 22/08/1992ರಲ್ಲಿಸೇವೆಗೆಸೇರಿದೆ ಮತ್ತು 04/02/2011ರಂದು ಬಡ್ತಿ ಹೊಂದಿ ದ್ದು ನನಗೆ 20+25 ವರ್ಷದ ಇಂಕ್ರಿಮೆಂಟ್ ಸಿಕ್ಕಿಲ್ಲ

    ReplyDelete
  25. This is usha rani 57 years working in GHS rajenahalli . take a situation where there is only one bus a day for 9:30 and the same bus is coming back by 4:30. Such a low transportation the rajenahalli school has got. How can some like me in this age travel so far. And the road for 7 kms are too hard to travel . is this fair ????
    Take this to consideration and solve the problem.
    Give this a solution.

    ReplyDelete
  26. ನಾನು ಪ್ರಾಥಮಿಕ ಶಾಲೆಯಲ್ಲಿ ಹದಿನಾರು ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಈಗ ೨೧ವರ್ಷ ಆಯಿತು ಒಟ್ಟು ಸೇವೆ 37ವರ್ಷ ಗಳು ಆಗಿದೆ. ನನಗೆ20.25.30.ವರ್ಷಗಳ ವೇತನಬಡ್ತಿ ದೊರೆತಿಲ್ಲ

    ReplyDelete