Heading: Regardless of the fact that the Karnataka State Government Employees Union has to submit accurate information urgently to the government to alleviate wage discrimination.
Type of File : Information
Language : Kannada
Which Department : All
Central OR State Information:State
Location : Karnataka
Published Date : 11-01-2022
Information Term : Short
Purpose of Information : Teachers
Information Format : Link
Information Size : 333mb
Number of Pages : 01
Scanned Copy : Yes
Information Editable Text : No
Password Protected : No
Image Available : Yes
Download Link Available : Yes
Copy Text : No
Information Print Enable : Yes
File Quality : High
File size Reduced : No
File Password : No
File size Reduced : No
File Password : No
Rate : Free of cost
For Personal Use Only
Save water,Save life!!!
Low salary
ReplyDelete👌
ReplyDeleteYes sir U fully support to your work
ReplyDeleteನನಗೆ ಪ್ರೌಢಶಾಲೆಗೆ ಒಂದು ಬಡ್ತಿ ಪಡೆದು 20,25,30 ವರ್ಷಗಳ 3 ಬಡ್ತಿಗಳು ತಪ್ಪಿವೆ.
ReplyDeleteನನಗೆ 17 ವರ್ಷಕ್ಕೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಇಪ್ಪತ್ತು ಇಪ್ಪತ್ತೈದು ಮೂವತ್ತು ವರ್ಷಗಳ ಬಡ್ತಿ ನಿಂತಿರುತ್ತದೆ
ReplyDeleteಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು 25,30 ವರ್ಷಗಳ ಬಡ್ತಿ ದೊರೆತಿಲ್ಲ.
DeleteSir i got hm promossion 26/11/2009, i lossed 20,25,30,years time bond
Deleteನಾನು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆಬಡ್ತಿ ಪಡೆದು 12 ವರ್ಷಗಳಾಯಿತು. 13 ವರ್ಷ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ನನಗೆ 15 ವರ್ಷದ 20 ವರ್ಷದ ಇಂಕ್ರಿಮೆಂಟ್ ಸಿಕ್ಕಿರುವುದಿಲ್ಲ.
ReplyDeleteನನಗೆ 24ವರ್ಷಕ್ಕೆ ಬಡ್ತಿ ಮು.ಶಿ.ಯಾಗಿದ್ದಕ್ಕೆ 25 ನೇ ವರ್ಷದ ಇಂಕ್ರೀಮೆಂಟ್ ದೊರೆತಿರುವುದಿಲ್ಲ.
ReplyDeleteನನಗೆ 24ವರ್ಷಕ್ಕೆ ಬಡ್ತಿ ಪಡೆದು 25ನೇ ವರ್ಷದ ಇಂಕ್ರೀಮೆಂಟ್ ದೊರೆತಿರುವುದಿಲ್ಲ.
ReplyDeleteನಾನು 19ನೇ ವರ್ಷಕ್ಕೆ ಮುಖ್ಯ ಗುರುಗಳಾಗಿದ್ದು, ನನ್ನ 20,25,30, ವರ್ಷದ ಬಡ್ತಿ ನಿಂತಿರುತ್ತದೆ. ಸದ್ಯ ನಾನು GMPS SATNOOR TQ.CHITTAPUR ಶಾಲೆಯಲ್ಲಿ ಹಿರಿಯ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸುತಿದ್ದೆನೆ.
ReplyDeleteBasavaraj. Dangi. H. ನನಗೆ 20 ಹಾಗೂ 25 ವರ್ಷದ ಬಡ್ತಿ ಇಂಕ್ರೆಮೆಂಟ್ ಸಿಗಬೇಕಾಗಿದೆ
ReplyDeleteSuresh kushalakar working as asst teacher in Govt Adarsh Vidyalaya Kaggod tq ,Vijaypur I got promotion primary to secondary school after 10 years service So Lost 15 and 20yers promotions increment
ReplyDeleteನಾನು 11ನೇ ವರ್ಷಕ್ಕೆ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿದ್ದು ನನಗೆ 10,15,20,25 ರ ವೇತನ ನಿಂತಿರುತ್ತದೆ.
ReplyDeleteಸರ್, ನಾನು ಪ್ರೌಢಶಾಲೆ ಗೆ ಬಂದಿರುವ ಕಾರಣ 15,20ವರ್ಷದ ಟೈಮ್ ಬಾಂಡ್ ಪಡೆದಿರುವುದಿಲ್ಲ.
ReplyDeleteಸರ್,ನಾನು ಹಿರಿಯ ಮು.ಗು. ಆಗಿ ಬಡ್ತಿ ಹೊಂದಿದ್ದು
ReplyDeleteನನಗೆ 20,25 ವರ್ಷದ ಟೈಮ್ ಬಾಂಡ್ ಬಂದಿರುವುದಿಲ್ಲ ಸರ್.
Nanage 25, 30 years increment kottil but promote H P S Head master
ReplyDelete24 ವರ್ಷಕ್ಕೆ ಪ್ರಮೋಷನ್ ದೊರೆತಿದ್ದು 25ನೇ ವರ್ಷದ ಇಂಕ್ರಿಮೆಂಟ್ ದೊರೆತಿರುವುದಿಲ್ಲ ಇವಾಗ ನನಗೆ ಸರ್ವಿಸ್ 28 ವರ್ಷಗಳಾಗಿದೆ
DeleteNanage22ವರ್ಷಾಕ್ಕೆ HM ಪ್ರಮೋಷನ್ ದೊರೆತಿದ್ದು 25 ಮತ್ತು 30 ವರ್ಷಗಳ ಇಂಕ್ರಿಮೆಂಟ್ ಕೊಟ್ಟಿಲ್ಲ ದಯಮಾಡಿ ಕೊಡಿಸಿ
ReplyDeleteSirI have promoted primary to high-school after 12 years of my service but at present i have lost 15 yrs and 20yrs timebond
ReplyDeleteನಾನು ೨೨ ವರ್ಷಕ್ಕೆ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ೨೦೧೮ ಜುಲೈಗೆ ಪ್ರಮೋಷನ್ ಆಗೆ ಬಂದಿದ್ದೇನೆ.ನನಗೆ ನವೆಂಬರ್ ೨೦೨೧ಕ್ಕೆ ೨೫ವರ್ಷದ ಇಂಕ್ರಿಮೆಂಟ್ ಆಗಬೇಕು.ರಂಗಸ್ವಾಮಿ.H.R. ಹಾಸನ ಜಿಲ್ಲೆ.
ReplyDeleteI received 20 years timebond only after i prompted to High school i missed 25,and 30 years timebond
ReplyDeleteನನಗೆ 25 ಮತ್ತು 30 ವರ್ಷಗಳ ಸೇವೆಗೆ ಬಡ್ತಿ ಗಳು ಬಿದ್ದಿರುವದಿಲ್ಲ...
ReplyDeleteಹೌದು 2007ರಲ್ಲಿ ಮುಖ್ಯ ಗುರುಗಳ ಬಡ್ತಿ ಹೂಂದಿದ ನಂತರ ನನಗೆ 20,25,30.ದೊರೆಯಲಿಲ್ಲ
ReplyDeleteನನಗೂ ಸಹ 20,25,30, ವರ್ಷದ ಇಂಕ್ರೆಮೆಂಟ್ ದೂರೆಲಿಲ್ಲ
ReplyDelete2007ರಲ್ಲಿ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ಹೊಂದಿ ಮತ್ತು 2010ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿರುತ್ತೇನೆ ನನಗೆ 25 ವರ್ಷದ ಮತ್ತು 30 ವರ್ಷದ ವಿಶೇಷ ಬಡ್ತಿ ದೊರೆತಿರುವುದಿಲ್ಲ ನಾನು 2021 ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿರುತ್ತೇನೆ ನನಗೆ ದೊರೆಯಬೇಕಾದ ಆರ್ಥಿಕ ಸೌಲಭ್ಯ ದೊರಕಿಸಿ ಕೊಡಬೇಕಾಗಿ ವಿನಂತಿ
ReplyDelete(9449223741)2007ರಲ್ಲಿ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ಹೊಂದಿ ಮತ್ತು 2010ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದಿರುತ್ತೇನೆ ನನಗೆ 25 ವರ್ಷದ ಮತ್ತು 30 ವರ್ಷದ ವಿಶೇಷ ಬಡ್ತಿ ದೊರೆತಿರುವುದಿಲ್ಲ ನಾನು 2021 ನವೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿರುತ್ತೇನೆ ನನಗೆ ದೊರೆಯಬೇಕಾದ ಆರ್ಥಿಕ ಸೌಲಭ್ಯ ದೊರಕಿಸಿ ಕೊಡಬೇಕಾಗಿ ವಿನಂತಿ.
ReplyDeleteನಾನು 18/8/1998 ರಲ್ಲಿ ಸೇವೆಗೆ ಸೇರಿದೆ ಮತ್ತು 6/1/2017ರಲ್ಲಿ ಪೌಢಶಾಲೆಗೆ ಬಡ್ತಿ ಹೊಂದಿದ್ದು ಈಗ ನನಗೆ 20 ವರ್ಷದ ಇಂಕ್ರಿಮೆಂಟ್ ದೊರತಿರುವದಿಲ್ಲ ದಯವಿಟ್ಟು ನನಗೆ ದೊರಕಿಸಿಕೊಡಿ.
ReplyDeleteನನ್ನ ಹೆಸರು ಶಂಕರ ನಾಯ್ಕ ಕೆ ನಾನು 22/08/1992ರಲ್ಲಿಸೇವೆಗೆಸೇರಿದೆ ಮತ್ತು 04/02/2011ರಂದು ಬಡ್ತಿ ಹೊಂದಿ ದ್ದು ನನಗೆ 20+25 ವರ್ಷದ ಇಂಕ್ರಿಮೆಂಟ್ ಸಿಕ್ಕಿಲ್ಲ
ReplyDeleteThis is usha rani 57 years working in GHS rajenahalli . take a situation where there is only one bus a day for 9:30 and the same bus is coming back by 4:30. Such a low transportation the rajenahalli school has got. How can some like me in this age travel so far. And the road for 7 kms are too hard to travel . is this fair ????
ReplyDeleteTake this to consideration and solve the problem.
Give this a solution.
ನಾನು ಪ್ರಾಥಮಿಕ ಶಾಲೆಯಲ್ಲಿ ಹದಿನಾರು ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಈಗ ೨೧ವರ್ಷ ಆಯಿತು ಒಟ್ಟು ಸೇವೆ 37ವರ್ಷ ಗಳು ಆಗಿದೆ. ನನಗೆ20.25.30.ವರ್ಷಗಳ ವೇತನಬಡ್ತಿ ದೊರೆತಿಲ್ಲ
ReplyDelete