Saturday, October 30, 2021

Data collection of faculty of Karnataka State Primary / Secondary / Undergraduate Education Department.

  ksge       Saturday, October 30, 2021

 Heading : Data Collection 


Type of File : Information



Language: Kannada



Which Department : Education



Central OR State Information: State



Location : Karnataka



Published Date : 30-09-2021



Information Term : Short



Purpose of Information : Teachers


Information Format : Link


Information Size : 890kb


Number of Pages :01


Scanned Copy : Yes


Information Editable Text : No


Password Protected : No


Image Available : Yes


Download Link Available : Yes


Copy Text : No


Information Print Enable : Yes


File Quality : High


File size Reduced : No


File Password : No


Rate : Free of cost


For Personal Use Only


Save water, Save life!!!





logoblog

Thanks for reading Data collection of faculty of Karnataka State Primary / Secondary / Undergraduate Education Department.

Previous
« Prev Post

36 comments:

  1. Gpt ಗಳನ್ನ Tgt ಶಿಕ್ಷಕನ್ನಾಗಿ ಪರರ್ತಿಸುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರ

    ReplyDelete
  2. ಹೌದು ನಮ್ಮ ನಮ್ಮಲ್ಲಿ ಬಹಳಷ್ಟು ಭೇದಭಾವ ಉಂಟಾಗುತ್ತದೆ

    ReplyDelete
  3. ಬಡ್ತಿ ಶಿಕ್ಷಕರಿಗೆ, ಉಪನ್ಯಾಸಕರಿಗೆ,10,15,20,25,30, ವೇತನ ಬಡ್ತಿಗಳ ಅನ್ಯಾಯವನ್ನು 40 ವರ್ಷಗಳಿಂದ ಸರಿಪಡಿಸಲಾಗಿಲ್ಲ ದಯವಿಟ್ಟು ಸರಿಪಡಿಸಿ,ಸರ್ 👏

    ReplyDelete
    Replies
    1. Take action imidiatly all HM, s ore warning with loss

      Delete
  4. Rajyaadyaksharalli manavi maadikolluvudenendare Padaveedhara shikshakarannu 6 7 8 ne tharagathige vileena maadi promotion annuva padavannu thegeduhaaki
    Ashok Kamatagi Bangalore south 3
    President KSPSGTA

    ReplyDelete
  5. Sir Namaskar. Sir, nanu High school Teacher. 2010 dalli nemakatiyad Teachers vetanadalli vyatyasavagide. Soo ide batch na kelavobbaru Basic 44200 tagotiddare navu 43100 tagotidivi mate refund maduv baggenu khachit mahiti illa sir idanna dayavittu gamanisi sarimadi. Jotege special allowance nu namage illa. Dayavittu yi samasyegalanna solve madi sir

    ReplyDelete
  6. ಬಡ್ತಿ ಪಡೆದ ಶಿಕ್ಷಕರಿಗೆ 10 15 20 25 30 ವೇತನ ಜೊತೆಗೆ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ರಜೆಯ ಗಳಿಕೆ ರಜೆ ನೀಡಲು ಕೋರಿಕೆಯ

    ReplyDelete
    Replies
    1. 2007 ರಿಂದಲೇ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಹೊಂದಿದ ಶಿಕ್ಷಕರು ಉಪನ್ಯಾಸಕರಿಗೆ 10 15,20,25,30ನೇ ವರ್ಷಗಳ ಕಾಲಮಿತಿ ಬಡ್ತಿಗಳು ಸಿಗದೆ ನಿವೃತ್ತಿಯ ಸಂದರ್ಭದಲ್ಲಿ ತುಂಬಾ ತುಂಬಾ ಆರ್ಥಿಕ ನಷ್ಟವನ್ನು ಅನುಭವಿಸುವ ದುಸ್ಥಿತಿಯು ಇದೆ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಪಾಠ ಪ್ರವಚನಗಳನ್ನು ಮಾಡಲೂಬೇಕು ಆರ್ಥಿಕ ಸಂಕಷ್ಟವನ್ನು ಅನುಭವಿಸಲೂಬೇಕು.ಹೀಗಾದರೆ ಹೇಗೆ?

      ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

      Delete
    2. ಗೌರವಾನ್ವಿತರೇ ಸುಮಾರು 5 ವರ್ಷ ಗಳಿಂದ ಬೀದರ್ ಗುಲ್ಬರ್ಗ ರಾಯಚೂರು ಬಾಗಲಕೋಟೆ ಇಲ್ಲಿ ಅಂಗವಿಕಲ ಶಿಕ್ಷಕರು ವಿಧವೆಯರು ವಿಚ್ಛೇದನಕ್ಕೆ ಒಳಪಟ್ಟ ವರು ಸೈನಿಕ ಪತ್ನಿಯರು ವರ್ಗಾವಣೆ ಸಿಗದೇ ಅನೇಕ ಕಷ್ಟ/ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವರಿಗೆ 25% ಎಂಬ ಕಾಯ್ದೆ ಉರುಳಾಗಿದೆ ಈ ಅವೈಜ್ಞಾನಿಕ ಕಾಯ್ದೆಯನ್ನು ತೆಗೆದು ಕೊನೆ ಪಕ್ಷ ಇವರಿಗಾದರೂ ವರ್ಗಾವಣೆ ಗೆ ಅವಕಾಶ ಕಲ್ಪಿಸಿಕೊಡಿ.

      Delete
  7. ಈ ಗೂಗಲ್ ಫಾರ್ಮ್ ನಲ್ಲಿ NPS ಮತ್ತು ಪದವೀಧರ ಸಮಸ್ಯೆ ಬಗ್ಗೆ OPTION ಕೊಟ್ಟೆ ಇಲ್ಲಾ.. ಬರೀ ಸಣ್ಣ ಸಣ್ಣ ಸಮಸ್ಯೆ ಬಗೆಹರಿಸುವದಾದರೆ ಉಪಯೋಗವಿಲ್ಲ

    ReplyDelete
  8. Sir namastet primary physical education teachersge transfernalli 200 ku heechu iruva shalege transfer hogabekemba maanadandavannu tegedu 100 kinta hecchu makkalu iddalli transfer ge avakaasha madikodi sir

    ReplyDelete
  9. Namaste Sir Apoline Fernandes total service 25 years I have completed BA BEd and MA in English Literature in a hope of getting promotion Sir but only Two years left in my service am still working in Primary school

    ReplyDelete
  10. Good evening sir. You are putting effort to raise and solve PST teachers'problem. Really it's a good job sir. May you succeed sir. We are allowing to teach only from 1st to 5th std. Though we have degree and BED .qualifications.We like to teach from 1st std to 8 std. We want justice. Consideration of all pst and agts as only primary school teachers will be helpful sir. Thank you for trying to solve our problems sir.

    ReplyDelete
  11. Spl B Ed ಗೆ ನಾರ್ಮಲ್ BEd ಗೆ ಸಿಗುವ ಅವಕಾಶ ಸಿಗುವಂತೆ C&R ಗೆ ಸೇರಿಸಿ (spl BEd ನಲ್ಲಿ ನಾರ್ಮಲ್ Bed ನ ಎಲ್ಲ subject ಇದ್ದು 1 metholodagi spl subject ನ ದು ಇರುವುದು)

    ReplyDelete
  12. ‌ಸಾರ್ ಬೆಂಗಳೂರು ವಿಭಾಗದಲ್ಲಿ1994ರಲ್ಲಿ ನೇಮಕ ವಾದ ಪ್ರೌಢಶಾಲೆ ಶಿಕ್ಷಕರಿಗೆ ಇನ್ನೂ ಮುಖ್ಯ ಶಿಕ್ಷಕರ ಹುದ್ದೆಗೆ ಭಡ್ತಿ ನೀಡಿಲ್ಲ ಬೇಗನೇ ಭಡ್ತಿ ಕೂಡಿಸ ಬೇಕಾಗಿ ಮನವಿ

    ReplyDelete
  13. ನಾವು 22 ವರ್ಷದಿಂದ ಸೇವೆ ಸಲ್ಲಿಸಿತಿದ್ದು ೧ ರಿಂದ ೮ನೇ ತರಗತಿ ವರೆಗೆ ಭೋಧಿಸುತಿದ್ದೆವೆ ಆದರೆ ಏಕೆ ನ್ಯಾಯ ಸಿಗುತಿಲ್ಲ?

    ReplyDelete
  14. Replies
    1. Sir, nanu 1989 ralli, sarkari prowda shaleyalli craft teacher aahge seve sallisuthiddu, 10,15,hagu20,varshada badthigalannu padedhiruthene. 2012 ralli nanage grade1 hudhe needi haali eruva scale nalli ondhu increment kottu,nanthara 25, hagu 30 varshada badthigalannu thade ediyalagidhe.nanna haage, nuraru teachers 3 rinda 4 incrementgalannu edhereethi kaledhukondiruthare. thavugalu dayamadi namma manavi ahlise namage ahgiruva annyayavannu saripadisutheerendhu nambhi emulaka thammalli korikollutheve. Vandhanegalondhige. Craft teachers.

      Delete
  15. ನರ್ ನಾವು ಪದವಿದರೇತರ ಮಾಡಿ ಶಿಕ್ಷಕರು ಸೇವೆಗೆ ಸೇರಿ 32ನೇ ವರ್ಷ ಮುಗಿತದೆ ನಮಗೆ ಬಡ್ತಿ ನಿಡಲಾಗಿದೆ ಆದರೆ 20,25,30,ವರ್ಷಗಳ ಕಾಲಮಿತಿ ವೇತನ ಬಡ್ತಿ ಸಿಗಲಿಲ್ಲ ಹಾಗೆಯೇ ಗಳಿಕೆ
    ರಜೆಗಳು ಅಂದರೆ ಇತರರಂತೆ ಇರುವುದಿಲ್ಲ ಕಡಿಮೆ ವೇತನ ಪಡೆದು ಹೆಚ್ಚು ಜವಾಬ್ದಾರಿ ಹೊತ್ತು ಕಾರ್ಯ
    ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರಿಗೆ ನ್ಯಾಯ ಕೊಡಿಸಿ ಕೊಡಿ ಸರ್ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ

    ReplyDelete
  16. ಸರ್ ನಾವು ಸೇವೆಗೆ ಸೇರಿ 32ನೇ ವರ್ಷ ಮುಗಿತದೆ ನಮಗೆ ಬಡ್ತಿ ನೀಡಲಾಗಿದೆ ಆದರೆ 20,25,30,ವರ್ಷಗಳ ಕಾಲಮಿತಿ ವೇತನ ಬಡ್ತಿ ಸಿಗಲಿಲ್ಲ ಹಾಗೆಯೇ ಗಳಿಕೆ
    ರಜೆಗಳು ಅಂದರೆ ಇತರರಂತೆ ಇರುವುದಿಲ್ಲ ಕಡಿಮೆ ವೇತನ ಪಡೆದು ಹೆಚ್ಚು ಜವಾಬ್ದಾರಿ ಹೊತ್ತು ಕಾರ್ಯ
    ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರಿಗೆ ನ್ಯಾಯ ಕೊಡಿಸಿ ಕೊಡಿ ಸರ್ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ

    ReplyDelete
  17. PST ನಾಮಕರಣ ಗೊಂಡಿರುವ ನಮಗೆ ನ್ಯಾಯಯುತವಾಗಿ GPT ಗೆ ಮರು ಹೊಂದಾಣಿಕೆ ಮಾಡಬೇಕು.

    ReplyDelete
  18. ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗದಲ್ಲಿ 2004ರಲ್ಲಿ ನೇಮಕವಾದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ನೀಡಿ 3ವರ್ಷಗಳ ಆಗಿದೆ ಆದರೆ ಬೆಂಗಳೂರು ವಿಭಾಗದಲ್ಲಿ ಇನ್ನೂ 1994ರಲ್ಲಿ ನೇಮಕಾತಿ ಆಗಿ 27ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ನೀಡಿಲ್ಲ ಇದರ ಬಗ್ಗೆ ಮಾನ್ಯ ಷಡಕ್ಷರಿ ರವರು ಅಧ್ಯಕ್ಷರು ಗಂಭೀರವಾಗಿ ಗಮನಿಸಿ ಭಡ್ತಿ ಕೊಡಿಸಲು ಼ಸಹಕರಿಸಿ

    ReplyDelete
  19. ಸರಕಾರದ ಯಾವುದೇ ಇಲಾಖೆಯಲ್ಲಿ ಇಲ್ಲದ ಹಿಂಬಡ್ತಿ ಭಾಗ್ಯ ಕೇವಲ ಪ್ರಾಶಾ ಶಿಕ್ಷಕರಿಗೆ ಮಾತ್ರ ಆಗಿದೆ ಸರ್ ದಯವಿಟ್ಟು ಪದವಿಧರರನ್ನು ವಿಲೀನಗೊಳಿಸಿ ಸಿ & ಆರ್ ತಿದ್ದುಪಡಿ ಮಾಡಿಸಿ ಸರ್
    ಈ ರೀತಿ ಹಿಂಬಡ್ತಿ ನೀಡಲು ನಮ್ಮ ಮಾತೃ ಸಂಘದ ಆಗಿನ ಘನ ಅಧ್ಯಕ್ಷರು ನೀಡಿದ ನಿರಪೇಕ್ಷಣಾ ಪತ್ರವೇ ಕಾರಣವೆಂದು ಎಲ್ಲರಿಗೆ ತಿಳಿದ ವಿಚಾರ ಆದರೆ ಈ ತಪ್ಪನ್ನು ತಿದ್ದಿಕೊಂಡು ನ್ಯಾಯ ಒದಗಿಸಿಕೊಡಲು ಮನವಿ ಸರ್

    ReplyDelete
  20. PST ಪದನಾಮವನ್ನು GPT ಎಂದು ವಿಲಿನಿಕರಣ ಗೊಳಿಸಬೇಕೆಂದು ಈ ಮೂಲಕ ಕೋರುತ್ತೇನೆ ಒಂದರಿಂದ ಏಳನೇ ತರಗತಿಗೆ ಎಂದು ನೇಮಕ ಮಾಡಿಕೊಂಡು ಒಂದರಿಂದ ಐದನೇ ತರಗತಿ ಹಿಂಬಡ್ತಿ ನೀರಿರುವುದನ್ನು ಈ ಮೂಲಕ ವಿರೋಧಿಸುತ್ತೇನೆ

    ReplyDelete

  21. ಸರಕಾರದ ಯಾವುದೇ ಇಲಾಖೆಯಲ್ಲಿ ಇಲ್ಲದ ಹಿಂಬಡ್ತಿ ಭಾಗ್ಯ ಕೇವಲ ಪ್ರಾಶಾ ಶಿಕ್ಷಕರಿಗೆ ಮಾತ್ರ ಆಗಿದೆ ಸರ್ ದಯವಿಟ್ಟು ಪದವಿಧರರನ್ನು ವಿಲೀನಗೊಳಿಸಿ ಸಿ & ಆರ್ ತಿದ್ದುಪಡಿ ಮಾಡಿಸಿ ಸರ್
    ಈ ರೀತಿ ಹಿಂಬಡ್ತಿ ನೀಡಲು ನಮ್ಮ ಮಾತೃ ಸಂಘದ ಆಗಿನ ಘನ ಅಧ್ಯಕ್ಷರು ನೀಡಿದ ನಿರಪೇಕ್ಷಣಾ ಪತ್ರವೇ ಕಾರಣವೆಂದು ಎಲ್ಲರಿಗೆ ತಿಳಿದ ವಿಚಾರ ಆದರೆ ಈ ತಪ್ಪನ್ನು ತಿದ್ದಿಕೊಂಡು ನ್ಯಾಯ ಒದಗಿಸಿಕೊಡಲು ಮನವಿ ಸರ್.

    ReplyDelete
  22. ಗ್ರಾಮೀಣ ಕೃಪಾಂಕ ನೌಕರರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಸರ್

    ReplyDelete
  23. ಮಾನ್ಯ ಅಧ್ಯಕ್ಷರೇ ಹಾಗೂ ಪ್ರಧಾನ ಕಾರ್ಯದರ್ಶಿಗಳೆ ಕರ್ನಾಟಕ ರಾಜ್ಯ ಸರಕಾರಿ ಸಂಘ ಬೆಂಗಳೂರು ಇವರಿಗೆ - ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಖಾಲಿ ಇದ್ದ ಹುದ್ದೆಯಲ್ಲಿ ಹಿರಿಯ ಸಹ ಶಿಕ್ಷಕರು ಪ್ರಭಾರಿ ಆಗಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಹ ಶಿಕ್ಷಕರಿಗೆ ಪ್ರಭಾರಿ ಭತ್ಯೆ ಯನ್ನು ಮಂಜೂರು ಮಾಡಿಸಬೇಕು ಎಂದು ತಮ್ಮಲ್ಲಿ ವಿನಂತಿ ಇಂದ ಕೋರಿಕೊಳ್ಳಲಾಗಿದೆ

    ReplyDelete
  24. ಮಾನ್ಯರೇ
    ನಾನು ಕಳೆದ ೨೫ ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.೧ ರಿಂದ ೮ ನೇ ತರಗತಿಯವರೆಗೆ ಸಮರ್ಥವಾಗಿ ಪಾಠ ಮಾಡಿರುವೆ .
    ನಾನು PUC ನಂತರ 2 ವರ್ಷ T.C.H. ಆನಂತರ Regular ವಿದ್ಯಾರ್ಥಿಯಾಗಿ B.A. ಪದವಿ ಅನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ Regular ವಿದ್ಯಾರ್ಥಿಯಾಗಿ ಕನ್ನಡ M.A. ಮುಗಿಸಿರುವೆ. M. A . ಮುಗಿಸುತ್ತಿದ್ದಂತೆ ಪ್ರಾ.ಶಾ . ಶಿಕ್ಷಕ ಹುದ್ದೆಗೆ ಆಯ್ಕೆ ಆದುದರಿಂದ ನನಗೆ Bed ಮಾಡಲು ಆಗಲಿಲ್ಲ . ಇದರಿಂದ ನಾನು ಪದವೀಧರ ಶಿಕ್ಷಕರ ಯಾದಿಗೆ ಬರುತ್ತೇನೋ ಅಥವಾ ಪದವೀಧರೇತರ ಶಿಕ್ಷಕರ ಯಾದಿಗೆ ಬರುತ್ತೇನೋ ತಿಳಿಯುತ್ತಿಲ್ಲ. ನನ್ನಂತೆಯೇ ನಮ್ಮ ಪ್ರಾಥಮಿಕ ಶಾಲೆಯಲ್ಲಿ ಸಾವಿರಾರು ಶಿಕ್ಷಕರು ಇಂತಹ ಗೊಂದಲದಲ್ಲಿದ್ದಾರೆ. ನಮ್ಮ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಈ ಇಲಾಖೆಯ ಹೊರತಾಗಿ ಬೇರೆ ಯಾವುದೇ ಇಲಾಖೆಯಲ್ಲಿ ಇದ್ದಿದ್ದರೆ ನಮ್ಮಲ್ಲಿ ಬಹಳಷ್ಟು ಜನ ಉನ್ನತ ಹುದ್ದೆಗೆ ಬಡ್ತಿ ಹೊಂದಿರುತ್ತಿದ್ದರು .
    ಈಗ ಸಿ & ಆರ್ ನಿಯಮದಲ್ಲಿ ನಾವೆಲ್ಲಿ ಇರುತ್ತೇವೆ ಎನ್ನುವುದೇ ಅರಿವಾಗುತ್ತಿಲ. ತಮ್ಮ ನ್ಯಾಯಯುತ ಹೋರಾಟದಲ್ಲಿ ನಾವುಗಳು ನಿಮ್ಮ ಜೊತೆಗೆ ಇದ್ದೇವೆ . ದಯಮಾಡಿ ನಮ್ಮ ನೋವಿಗೂ ಸ್ಪಂದನೆ ಜೊತೆಗೆ ನಮ್ಮ ಶೈಕ್ಷಣಿಕ ಅರ್ಹತೆಗೂ ಬೆಲೆ ಸಿಗುವಂತಾಗಲಿ.
    ಒಂದುವೇಳೆ ಈ ಇಲಾಖೆಯಲ್ಲಿ ನಮಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ನಮ್ಮಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಮಗೆ ಇತರೆ ಇಲಾಖೆಗಳಿಗಾದರೂ ಬಡ್ತಿ ಒದಗಿಸಿಕೊಡಲು ಸಾಧ್ಯವೇ ಪರಿಶೀಲಿಸಿ.

    ಇಂತಿ ತಮ್ಮ ವಿಶ್ವಾಸಿ.

    ಮಾಸ್ತಿ . ಟಿ . ನಾಯ್ಕ .
    ಸಹ ಶಿಕ್ಷಕ .
    ಸ . ಹಿ . ಪ್ರಾಥಮಿಕ ಶಾಲೆ .
    ಭಾವಿಕೊಡ್ಲ . ನಂ . ೨ .
    ತಾಲ್ಲೂಕು : ಕುಮಟಾ .
    ಜಿಲ್ಲೆ. ಉತ್ತರ ಕನ್ನಡ .
    Phone number:9980439628 .
    🙏🙏🙏🙏🙏

    ReplyDelete
  25. Antarjillege namma jillege ondu sala vargavane madi,11 varshsdinda bere jilleyalli ninda shikshaka balaga highschool

    ReplyDelete
  26. ಎಂಪಿಈಡಿ ನೇಮಕಾತಿ ಮಾಡಿದ ಇತಿಹಾಸವೇ ಇಲ್ಲ
    ನೇಮಕಾತಿ ಮಾಡುವುದಿಲ್ಲ ಎನ್ನುವುದಾದರೆ ಎಂಪಿ ಈಡಿ ಶಿಕ್ಷಣ ಏಕೆ. ಅಭ್ಯರ್ಥಿಗಳು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿ ನೇಮಕಾತಿಗಾಗಿ ಬಕಪಕ್ಷಿಗಳಂತೆ ಕಾದುಕುಳಿತಿದ್ದಾರೆ
    ನೇಮಕಾತಿ ಮಾಡಬೇಕು ಇಲ್ಲವಾದರೆ ಈ ಕೋರ್ಸನ್ನು ರದ್ದು ಮಾಡಬೇಕು

    ReplyDelete
  27. ಸರ್, ನಮಸ್ಕಾರ,
    ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನ್ನು ಎ.ಜಿ.ಟಿ ಯಲ್ಲಿ ವಿಲೀನ ಮಾಡಬೇಕು, ಬಡ್ತಿ ಬೇಡ, ಯಾವ ರಾಜ್ಯದಲ್ಲಿಯೂ ಬಡ್ತಿಗೆ,ಯಾವ ಇಲಾಖೆಗೂ ಇಲ್ಲದ ನಿಯಮ ನಮಗೇಕೆ? . ದಯಮಾಡಿ ರದ್ದು ಪಡಿಸಲು ನ್ಯಾಯ ನೀಡಲು ಕೋರಿದೆ.
    ಬೆಂಗಳೂರು ನಗರ ಜಿಲ್ಲೆಯಲ್ಲಿ ಆನೇಕಲ್ ನಗರ 8% HRA ನೀಡುತ್ತಿದ್ದು, ಇದರಿಂದ ಪ್ರತಿ ವರ್ಷವೂ 200 ರಿಂದ 300 ಶಿಕ್ಷಕರ ನಗರಕ್ಕೆ ವರ್ಗಾವಣೆ ಆಗುತ್ತಿದ್ದು ಶೈಕ್ಷಣಿಕವಾಗಿ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆ ಕೇವಲ ಶಿಕ್ಷಣ ಇಲಾಖೆ ಮಾತ್ರ ವಲ್ಲ, ಇತರ ಇಲಾಖೆಗಳಲ್ಲಿ ಸಮಸ್ಯೆ ಇದೆ. ಆದ್ದರಿಂದ ಆನೇಕಲ್ ತಾಲೂಕಿಗೆ ಬೆಂಗಳೂರು ನಗರದಂತೆ HRA ನೀಡಲು ಕ್ರಮ ವಹಿಸಲು ಕೋರುತ್ತೇನೆ.
    ಎಚ್.ಮಂಜುನಾಥ್, ಶಿಕ್ಷಕರು, ದೇವಾಂಗಪೇಟೆ, ಆನೇಕಲ್.

    ReplyDelete
  28. ಪದವೀಧರ ಶಿಕ್ಷಕರ ಸಮಸ್ಯೆ ಹಾಗು pst ಎಂದು ಡಿಮೋಷನ್ ಮಾಡಿರುವದು ಘೋರ ಅನ್ಯಾಯ, ಇದನ್ನು ಕೂಡಲೇ ಪರಿಹಸಿ, ವರ್ಗಾವಣೆ ನಿಯಮ ಬದಲಿಸಿ

    ReplyDelete
  29. ದಯವಿಟ್ಟು ಪದವಿಧರ ಶಿಕ್ಷಕರ ಸಮಸ್ಯೆ ಬಗೆಹರಿಸಿ ಹಾಗೂ ಪಿಯುಸಿಯಲ್ಲಿ ವಿಜ್ಞಾನ ಓದಿದ ಶಿಕ್ಷಕರನ್ನು 'Science ಶಿಕ್ಷಕರು'ಎಂದು ಪರಿಗಣಿಸಲು ಪ್ರಯತ್ನಿಸಿರಿ ಸರ್.

    ReplyDelete
  30. Sir Namaskara. Dayavittu padaveedara teachers problems solve madi. Transfernalli namage place reserve madi(BA majer subject nodi)

    ReplyDelete
  31. Please discussion about NPS change to ops

    ReplyDelete