Saturday, September 4, 2021

To take appropriate action to reassure teachers about transferring them to the district of their choice once in a while

  ksge       Saturday, September 4, 2021

Heading: Teachers one time transfer


File Type: Direction


File Language: Kannada


Which Department:Education


State: Karnataka


Published Date: 04-09-2021


File format: JPJ


File size: 601kb


Number of pages:02


Availability for download: Yes


Availability of website link: Yes


Scanned copy : Yes


Editable Text: No


Copy text: No


Print enable: Yes


Quality: High


File size reduced: No


Password protected: No


Password encrypted: No


Image file available: Yes


Cost: free of cost


Save water,Save life!!!logoblog

Thanks for reading To take appropriate action to reassure teachers about transferring them to the district of their choice once in a while

Previous
« Prev Post

11 comments:

 1. Replies
  1. Pls do first sir save a teachers family.ಶಿಕ್ಷಕರ ಮಕ್ಕಳು ಮಕ್ಕಳಲ್ಲವೆ ಅವರಿಗೂ ತಂದೆ ತಾಯಿಯೊಂದಿಗೆ ಬದುಕುವ ಹಕ್ಕಿದೆ ಎಲ್ಲವೆ...

   Delete
 2. 14/15 ವರ್ಷಗಳ ಒಂದೇ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸ್ತಾ ಇದ್ದೇವೆ... ಒಂಂದು ಸಲ ಕೂಡ ವರ್ಗಾವಣೆ ಭಾಗ್ಯ ನಮಗೆ ಇಲ್ಲಾ.... ಎಷ್ಟು ದಿವಸ ಅಂತಾ ಕುಟುಂಬ ಮಕ್ಕಳನ್ನು ದೂರ ಮಾಡ್ಕೊಂಡು ಇರೋದು..... ಜಿಗುಪ್ಸೆ ಬಂದು ಹೋಗಿದೆ...... ನಮ್ಮನ್ನ ಕಟ್ಕೊಂಡ ತಪ್ಪಿಗೆ ಮಕ್ಕಳು ಹಾಗೂ ಮನೆಯವರು ಕೂಡ ಪಾಪ ನಮ್ಮ ಜೊತೆಗೆ ಕಷ್ಟ ಅನುಭವಿಸ್ತಾ ಇದಾರೆ..... ಎಷ್ಟು ದಿನ ಹೀಗೆ ಅನುಭವಿಸಬೇಕೋ ಗೊತ್ತಾಗ್ತಾ ಇಲ್ಲಾ...... ಬೇಗ ಇದಕ್ಕೆಲ್ಲಾ ಒಂದು ಪರಿಹಾರ ಸಿಕ್ರೆ ಮುಂದಿನ ಇದ್ದ ಸ್ವಲ್ಪ ಆಯುಷ್ಯವನ್ನಾದ್ರೂ ನಮ್ಮ ಫ್ಯಾಮಿಲಿ ಜೊತೆಗೆ ಕಳಿಲಿಕ್ಕೆ ಒಂದು ಅವಕಾಶ ಕಲ್ಪಿಸಿ ಕೊಡಿ.. 🙏🏼🙏🏼🙏🏼

  ReplyDelete
  Replies
  1. 13ವರ್ಷದಿಂದ ಒಂದೇ ಶಾಲೆಯಲ್ಲಿ ಕೆಲಸ ನಮ್ಮ ಗಂಡನ ಮನೆಯಲ್ಲಿ ಇಲ್ಲಿ ಬಂದು ಇರೋರು ಯಾರು ಇಲ್ಲ.ನಾನು ನನ್ನ ಮಗಳು ಇಬ್ರೆ ಜೀವನ ಸಾಗುಸ್ತಿದಿವೆ.ನಮ್ಮ ಅತ್ತೆ ಮಾವಾಗು ವಯಸ್ಸಾಗಿದೆ.ಸಕ್ಕರೆ ಖಾಯಿಲೆ ಬೇರೆ ನಮ್ಮ ಗಂಡ ಅನಿವಾರ್ಯ ಅಲ್ಲೇ ಇರಬೇಕಾಗುತ್ತದೆ.ದಯವಿಟ್ಟು ನಮ್ಮ ಜಿಲ್ಲೆಗೆ ಒಂದು ಸಲ ವರ್ಗಾವಣೆ ಮಾಡಿ ಕೊಡಿ.ನಮಗೆ ಜೀವನ ಬೇಸರವಾಗಿದೆ.ನಮಗೂ ನಮ್ಮ ಕುಟುಂಬದ ಜೊತೆ ಬದುಕುವ ಅವಕಾಶ ಕೊಡಿ.

   Delete
  2. ಜಯಶ್ರೀ: ಹದಿನೈದು ವರ್ಷದಿಂದ ಒಂದೆ ಶಾಲೆಯಲ್ಲಿ ಹಿಂದಿ ವಿಷಯ ಬೋಧನೆ ಮಾಡುತ್ತಿದ್ದೆನೆ.ಸಣ್ಣ ಮಗನಿಗೆ ಅಸ್ಥಮಾ ತೊಂದರೆ ಇದೆ ಮನೆಯಲ್ಲಿ ನೋಡಿಕೊಳ್ಳುವರಾರು ಇಲ್ಲ ಮಾನಸಿಕ ನೋವಿನಿಂದ ಬಳಲುತ್ತಿದ್ದೆನೆ.ಈ ಕೋವಿಡ ಸಮಯದಲ್ಲಿ ತೊಂದರೆ ಇರುವ ಮಗನನ್ನು‌ಕಾಪಡಿಕೊಳ್ಳುವ ಭಯ...ನಮ್ಮ‌ನೋವಿನಿಂದ ನಮ್ಮ ವೃತ್ತಿ ದಕ್ಷತೆ ಕಡಿಮೆಯಾಗಬಾರದು.ಒಮ್ಮೆ ನಮಗೂ ಇತರರಂತೆ ಬದುಕಲು ಅವಕಾಶ ಮಾಡಿ‌ ಕೊಡಿ.
   ಕಣ್ಣೀರಿನ ಬದುಕಿಗೆ ಮುಕ್ತಿಯ ದಾರು ಎರಡೆ ಎಂದೆನಿಸಿದೆ ಮೊದಲನೆಯದು ವರ್ಗಾವಣೆ ಎರಡಯದು ಶಿಕ್ಷಕರಾಗಿ ಹೇಳಬಾರದು ನೀವೆ ತಿಳಿಯುತ್ತಿರಿ ಎಂದು ಭಾವಿಸಿದ್ದೆವೆ.

   Delete
 3. Yes eagerly waiting for this order as I am aspiring to work in my district Ballari

  ReplyDelete
 4. ನಾವು ಈಗಾಗಲೇ ಒನ್ ಟೈಮ್ ಟ್ರಾನ್ಸ್ಲಟೆ ಸೆಟಲ್ಮೆಂಟ್ ಇದರ ಮೂಲಕ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ತಿಳಿಸಿದರು ಆದರೆ ಅದರಲ್ಲಿ ಅಥವಾ ಪತ್ನಿ ಸರ್ಕಾರ ನೌಕರರ ಸಂಬಂಧಪಟ್ಟಂತೆ ಪತಿಯ ಹೆಸರು ಬರೆಯಲು ಅವಕಾಶವೇ ಇಲ್ಲ ನನ್ನ ಪತಿ ಆವಾಸ್ ಆಯಗಾರರು ಆಗಿರುತ್ತಾರೆ ಹಾಗೂ ನನ್ನ ಮೂಲ ಜಿಲ್ಲೆಯಿಂದ ಅಂದರೆ ದಾವಣಗೆರೆ ಇಂದ 400 ಕಿಲೋಮೀಟರ್ ದೂರದಲ್ಲಿ ನಾನು ಚಿಂತಾಮಣಿ ತಾಲೂಕಿನಲ್ಲಿ ಕಳೆದ ಹದಿನಾಲ್ಕು ವರ್ಷ ಎರಡು ತಿಂಗಳವರೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತ ಇದ್ದೇನೆ ಈ ಗೂಗಲ್ ಫಾರ್ಮಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರು ವಿಚ್ಛೇದಿತ ಅಂಗವಿಕಲ ಮಾಜಿ ಸೈನಿಕ ವಿಧವೆಗೆ ಸಂಬಂಧಪಟ್ಟಹಾಗೆ ಮಾತ್ರ ಮಾಹಿತಿ ಕೇಳಿದ್ದಾರೆ ಆದರೂ ಸಹ ನಾನು ಇತರ ಮಹಿಳೆ ಶಿಕ್ಷಕಿ ಅಥವಾ ಸೀನಿಯಾರಿಟಿ ಪರಿಗಣಿಸಬಹುದು ಎಂದು ಭರ್ತಿ ಮಾಡಿದ್ದೇನೆ

  ReplyDelete
 5. ಬಸವರಾಜು.ಎನ್.ಎಮ್.ತಾ|ಹಾನಗಲ್ಲ.ಜಿ|ಹಾವೇರಿ
  ಒನ್ ಟೈಂ ಸೆಟ್ಲಮೆಂಟ್ ಒಳ್ಳೆ ಕಾನ್ಸೆಪ್ಟ್ ಆದರೆ ಅನುಷ್ಠಾನ ಮಾಡುವ ಮನಸುಗಳು ಬೇಕು ,ಸಿಂಗಲ್ ಕಪಲ್ ಟೀಚರ್ಗಳ ಗೋಳು ಪರಿಹಾರಕ್ಕೆ ಪ್ರಯತ್ನಿಸಿ

  ReplyDelete
 6. ನಾವು ಕೂಡ ಐದು ವರ್ಷಗಳಿಂದ ಒಂದು ಶಾಲೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ನನ್ನ ಪತಿಯವರು ಪೊಲೀಸ್ ಆಗಿದ್ದು ಅವರಿಗೆ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ ನಮಗೆ ಮೂರು ವರ್ಷದ ಮಗುವಿದ್ದು ತಾಯಿ ಮನೆಯಲ್ಲಿ ಸಾಕುತ್ತಿದ್ದಾರೆ ನಾನೊಂದು ಕಡೆ, ನನ್ನ ಪತಿ ಒಂದು ಕಡೆ, ನಮ್ಮ ಮಗು ಒಂದು ಕಡೆ ಜೀವನ ನಡೆಸುತ್ತಿದ್ದು ಮಾನಸಿಕವಾಗಿ ನೆಮ್ಮದಿ ಇಲ್ಲದಂತಾಗಿದೆ ಆದಷ್ಟು ಶೀಘ್ರವಾಗಿ ಜಿಲ್ಲೆಗೆ ಪತಿ-ಪತ್ನಿ ಪ್ರಕರಣದಡಿಯಲ್ಲಿ ಅವಕಾಶ ನೀಡಬೇಕು ಹಾಗೆಯೇ ಎಲ್ಲರಿಗೂ ಅವರ ಬಯಸಿದ ಜಿಲ್ಲೆಗೆ ವರ್ಗಾವಣೆಗೆ ಅವಕಾಶವನ್ನು ನೀಡುವುದು ಇನ್ನೂ ಅತ್ಯುತ್ತಮವಾದದ್ದು‌ ಈ ರೀತಿ ಹಲವಾರು ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲ ಶಿಕ್ಷಕರದ್ದು ಆಗಿರುತ್ತದೆ.

  ReplyDelete
 7. ಪ್ರಸಾದ.ಎ.ಎಸ್. ದೈ.ಶಿ.ಶಿ.ಸ.ಪ್ರೌ.ಶಾಲೆ.ಕಲ್ಲೂರು.ತಾ.ಸಿರವಾರ.ರಾಯಚೂರು
  ಸರ್ ನಾನು 17ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದೆನೆ.ನಾನು ಉಡುಪಿ ಜಿಲ್ಲೆಯವನಾಗಿದು ಒಂದು ಬಾರಿ ಅಂತರ ಘಟಕ ವರ್ಗಾವಣೆಗೆ ಸಹಮತ ಹೂಂದಿರುತೆನೆ.

  ReplyDelete
 8. 15 varushagalinda onde place nali work madtha iddene please sir ondu time namma namma gillegalige hogalu avakasha madikodabendu nimmali kalakaleyinda manavi madikoluthene,shankaramma k

  ReplyDelete