Saturday, June 5, 2021

Teachers who have 25% of the problem of teacher transfer download it and submit the objection.

  ksge       Saturday, June 5, 2021

 Heading :Teachers transfer objection 


Type of File : Letter


Language : Kannada


Which Department : Education


Central OR State Information: State


Location : Karnataka


Published Date : 2021


Information Term : Short


Purpose of Information : Teachers


Information Format : JPJ


Information Size : 888kb


Number of Pages : 01


Scanned Copy : Yes


Information Editable Text : No


Password Protected : No


Image Available : Yes


Download Link Available : Yes


Copy Text : No


Information Print Enable : Yes


File Quality : High


File size Reduced : No


File Password : No


Rate : Free of cost


For Personal Use Only


Save water,Save life's.!!




logoblog

Thanks for reading Teachers who have 25% of the problem of teacher transfer download it and submit the objection.

Previous
« Prev Post

10 comments:

  1. ಇಂದ
    C. y.ಮಡಿವಾಳರ
    ಸಹ ಶಿಕ್ಷಕರ mps
    ಕಮತಗಿ
    ಗೆ,
    ಮಾನ್ಯ ಪ್ರಧಾನ ಕಾರ್ಯದರ್ಶಿಗಳು
    ಶಿಕ್ಷಣ ಇಲಾಖೆ ಬಹುಮಹಾಡಿಗಳ
    ಕಟ್ಟಡ ಬೆಂಗಳೂರು-01
    ಮಾನ್ಯರೇ
    ವಿಷಯ :ದಿನಾಂಕ 03/06/2021ರಲ್ಲಿ ಪ್ರಕಟಗೊಂಡ ಕರಡು ನಿಯಮಕ್ಕೆ ಆಕ್ಷೇಪಣೆ
    ನಿಯಮ 6 ಎ ದಂತೆ ಕಡ್ಡಾಯ ವರ್ಗಾವಣೆಯಲ್ಲಿ ವರ್ಗಾವಣೆಯಾ ಶಿಕ್ಷಕರಿಗೆ ನೀಡಿದ ಒಂದು ಅವಕಾಶವನ್ನು
    2019-20 ನೇ ಸಾಲಿನಲ್ಲಿ ನಡೆಯಲಿರುವ ವರ್ಗಾವಣೆಯಲಿ ಶೇಕಡಾ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆ ಇದ್ದಲ್ಲಿ ಅಂತಹ ತಾಲೂಕಿನಿಂದ ಶಿಕ್ಷಕರಿಗೆ ವರ್ಗಾವಣೆ ಇರುವದಿಲ್ಲ10, 14,16,20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಈ ನಿಯಮವನ್ನು ತೆಗೆದು ಹಾಕಿ ಬಾದಿತ ಶಿಕ್ಷಕರಿಗೆ ಒಂದು ಸಾರಿ ಅವಕಾಶ ಕೊಡಿ ಸರ್

    ಇಂತಿ ನಿಮ್ಮ ವಿಶ್ವಾಸಿ
    C.y. ಮಡಿವಾಳರ

    ReplyDelete
  2. K. Sudha bai, siruguppa taluka also facing same problem of 25% rule

    ReplyDelete
    Replies
    1. I am ASMAPARVEEN ,facing same problem,even our personal life is also under a threat, plz remove that rule and make us to lead happy life

      Delete
  3. 25%ನ್ನು 50%ಗೆ ಏರಿಸ ಬೇಕು ದಯವಿಟ್ಟು ಹೆಚ್ಚು ಜನರಿಗೆ ಅವಕಾಶ ಸಿಗಬೇಕು

    ReplyDelete
  4. Plz sir remove that rule of 25%

    ReplyDelete
  5. ಸರ್ ದಯವಿಟ್ಟು 25ಪರ್ಸೆಂಟ್ ತಗೆಯಿರಿ ಇಲ್ಲ ನಮ್ಮ ಸೇವಾ ಅವಧಿಯಲ್ಲಿ ಒಂದು ಬಾರಿ ನಾವು ಬಯಸಿದ ಜಿಲ್ಲೆಗೆ ಅವಕಾಶ ಕೊಡಿ ನಮಗೆ ನಮ್ಮ ಜಿಲ್ಲೆಯಲ್ಲಿ ಸೇವೆ ಮಾಡಲಿಕ್ಕೆ ಅವಕಾಶ ಕೊಡಿ ಒಂದೇ ಜಿಲ್ಲೆಯಲ್ಲಿ 14ವರ್ಷ ಸೇವೆ ಆಗಿದೆ

    ReplyDelete
  6. ಇಂದ
    ಜಯಾ ಭಟ್,
    ಸಹ ಶಿಕ್ಷಕಿ,
    GLPS , ನಾಗಸಂದ್ರ , ಸೊಂಡೇಕೊಪ್ಪ, ಉ . ವ - ೧

    ಗೆ,
    ಮಾನ್ಯ ಪ್ರಧಾನ ಕಾರ್ಯದರ್ಶಿಗಳು
    ಶಿಕ್ಷಣ ಇಲಾಖೆ ಬಹುಮಹಾಡಿಗಳ
    ಕಟ್ಟಡ ಬೆಂಗಳೂರು-01

    ಮಾನ್ಯರೇ,

    ವಿಷಯ :ದಿನಾಂಕ 03/06/2021ರಲ್ಲಿ ಪ್ರಕಟಗೊಂಡ ಕರಡು ನಿಯಮಕ್ಕೆ ಆಕ್ಷೇಪಣೆ.


    ನಿಯಮ 6 ಎ ದಂತೆ ಕಡ್ಡಾಯ ವರ್ಗಾವಣೆಯಲ್ಲಿ ವರ್ಗಾವಣೆಯಾದ ಶಿಕ್ಷಕರಿಗೆ ನೀಡಿದ ಒಂದು ಅವಕಾಶವನ್ನು2019-20 ನೇ ಸಾಲಿನಲ್ಲಿ ನಡೆಯಲಿರುವ ವರ್ಗಾವಣೆಯಲ್ಲಿ ಶೇಕಡಾ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆ ಇದ್ದಲ್ಲಿ ಅಂತಹ ತಾಲೂಕಿನಿಂದ ಶಿಕ್ಷಕರಿಗೆ ವರ್ಗಾವಣೆ ಇರುವದಿಲ್ಲ.

    ೨೦೧೯-೨೦ರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ, ಅದೇ ತಾಲೂಕಿನ 45 ಕಿಲೋಮೀಟರ್ ದೂರದ ಶಾಲೆಗೆ ವರ್ಗಾವಣೆ ಮಾಡಿರುತ್ತಾರೆ. ನನಗೆ ಈಗ 59 ವರ್ಷವಾಗಿದೆ. ಆರೋಗ್ಯ ಸ್ಥಿತಿಯೂ ಸರಿ ಇಲ್ಲ.
    ಆದ್ದರಿಂದ ದೂರದ ಶಾಲೆಗೆ ಹೋಗಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ದಯವಿಟ್ಟು ನನಗೆ ವರ್ಗಾವಣೆಯಲ್ಲಿ ಒಂದು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ.

    ಇಂತಿ ನಿಮ್ಮ ವಿಶ್ವಾಸಿ,
    ಜಯಾ ಭಟ್.

    ReplyDelete
  7. ಶೇಕಡ 25 ರ ನಿಯಮವನ್ನು ದಯವಿಟ್ಟು ತೆಗೆಯಿರಿ, ಹೊರ ಜಿಲ್ಲೆಯಿಂದ ಬಂದ ಶಿಕ್ಷಕರಿಗೆ ವರ್ಗಾವಣೆ ಆಗಲು ಬಹಳ ತೊಂದರೆ ಆಗುತ್ತಿದೆ.

    ReplyDelete

Recent Posts