Title:-16-09-2018 Daily Current affairs Quiz In Kannada
File Type : Current Affairs Notes
File Language : Kannada
Subject : Current Affairs
Place : India
Announcement Date : 2018-09-16
Subject Format : Text
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced : NO
Password : NO
Cost : Free
For Personal Use Only
೧. ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವನಾರು?
೨. ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು ಎಲ್ಲಿದ್ದರು?
೩. ಇಂಟರ್‌ನೆಟ್ಟನ್ನು ಮೊದಲಿಗೆ ಎಲ್ಲಿ ಬಳಸಲಾಯಿತು?
೪. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೫. ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು?
6.೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ?
೭. ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು?
೮. ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು?
೯. ೨೦೧೩ರ ಡಿಎಸ್‌ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪೆಡದ ಸಾಹಿತಿ ಯಾರು?
೧೦. ೧೮೫೭ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು
:-ಉತ್ತರಗಳು :-
೧. ನೀಲ್ ಅರ್ಮ್‌ಸ್ಟ್ರಾಂಗ್
೨. ಕಲ್ಕತ್ತಾ
೩. ಅಮೇರಿಕಾ ರಕ್ಷಣಾದಳ
೪. ದಾಮೋದರ ನದಿ ಕಣಿವೆ ಯೋಜನೆ
೫. ಕೇರಳ
೬. ನಗರ ಪಾಲನೆ
೭. ಮನು ಬಳಿಗಾರ
೮. ಈಜಿಪ್ಟ್
೯. ಜೀತ್ ತುಯ್ಯಿಲ್
೧೦. ವಿ.ಡಿ.ಸಾವರ್ಕರ್

No comments:
Post a Comment